ಅವಳ ಅಂತರಂಗ ಚಿತ್ರವು ೧೯೮೪ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಆರ್.ಎನ್.ಜಯಗೋಪಾಲ್ರವರು ನಿರ್ದೇಶಿಸಿದ್ದಾರೆ. == ಚಿತ್ರದ ಗೀತೆಗಳು == ಗಾಳಿ ಮೇಲೆ ತೇಲಿ ಬಂತು - ಎಸ್. ಜಾನಕ್ಕಿ ಮುಡಿದಿಹ ಮಲ್ಲಿಗೆಯು - ಎಸ್.ಪಿ.ಬಿ, ವಾಣಿ ಜೈರಾಮ್ ಹತ್ತಿರ ಬಂದರೆ - ವಾಣಿ ಜೈರಾಮ್, ರಾಜ್ ಸೀತರಾಮ್ ಚೆಲ್ಲುವೇಯ ಚೆಲ್ಲುವು - ವಾಣಿ ಜೈರಾಮ್, ರಾಜ್ ಸೀತರಾಮ್